ಮೂಡುಬಿದಿರೆ: ಶ್ರೀ ಆದಿಶಂಕರ ಬ್ರಾಹ್ಮಣ ಪರಿಷತ್ ಮೂಡಬಿದಿರೆ ಇದರ ವಾರ್ಷಿಕ ಮಹಾ ಸಭೆ ಮತ್ತು ಆಟಿದ ಕೂಟ ಕಾರ್ಯಕ್ರಮದಲ್ಲಿ ಕಲಾವಿದ – ಸಂಘಟಕ ಎಂ.ದೇವಾನಂದ ಭಟ್ ನಿರ್ದೇಶನದ ಮಹಿಳಾ ತಂಡದಿಂದ ಯಕ್ಷಗಾನ ತಾಳಮದ್ದಳೆ `ರಾಣಿ ಶಶಿಪ್ರಭೆ’ ಜರುಗಿತು.

SUDDI9 MEDIA NETWORK