ಉಡುಪಿ:- ಗೆಳೆಯರ ಬಳಗ ಪೆರ್ಡೂರು ಇದರ ವತಿಯಿಂದ ಆಟಿಯಲ್ಲಿ ಗದ್ದೆಯಲ್ಲಿ ಒಂದು ದಿನ ಎಂಬ ವಿನೂತನ ಕಾರ್ಯಕ್ರಮ ಪೆರ್ಡೂರು ದೇವಾಲಯದ ಬಳಿ ಗದೆಯಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಯಮಿ ಸುರೇಶ ಶೆಟ್ಟಿ ಗುರ್ಮೆ ಉದ್ಘಾಟಿಸಿ ಮಾತನಾಡಿದರು.ವೇದಿಕೆಯಲ್ಲಿ ಪೂಲಿಸ್ ಇಲಾಖೆಯ ಅಧಿಕಾರಿ ರತ್ನಾಕರ ಪ್ರಭು,ಶಿಕ್ಷಕ ಶೇಖರ ,ಸತೀಶ್ ಸುಕೇಶ್,ಮುಂತಾದವರು ಉಪಸ್ಥಿತರಿದ್ದರು.ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

