ಬಂಟ್ವಾಳ: ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನಕ್ಕೆ ತೀರ್ಥ ಸ್ನಾನ ಮಾಡಲು ದೂರ ದೂರದಿಂದ ಭಕ್ತ ಜನ ಸಾಗರ ಬೆಳಗ್ಗಿನಿಂದಲೇ ಸಾಲು ಸಾಲಾಗಿ ಬಂದು ” ತೀರ್ಥ ಸ್ನಾನ ” ಮಾಡಿ ದೇವರ ದರ್ಶನ ಪಡೆದರು.
SUDDI9 MEDIA NETWORK