ವಿಟ್ಲ: ವಿಠಲ ಪ್ರೌಢ ಶಾಲೆ ವಿಟ್ಲ ಇಲ್ಲಿನ ಗ್ರಾಹಕ ಕ್ಲಬ್ ಆಶ್ರಯದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್, ವಿಟ್ಲ ಪೋಲಿಸ್ ಠಾಣೆ ಹಾಗೂ ಲಯನ್ಸ್ ಕ್ಲಬ್ ವಿಟ್ಲ ಇದರ ಸಹಯೋಗದಿಂದ `ಪೋಸ್ಕೊ’ ಮಾಹಿತಿ ಶಿಬಿರ ನಡೆಯಿತು. ಶೇತಾ ರಸ್ಕಿನಃ ಮಾಹಿತಿ ನೀಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಸುರ್ಶನ ಪಡಿಯಾರ್, ನಿಕಟ ಪೂರ್ವ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ, ವಿಠಲ ವಿದ್ಯಾ ಸಂಘದ ಕೋಶಾಧಿಕಾರಿ ನಿತ್ಯಾನಂದ ನಾಯಕ್, ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್, ವಿಟ್ಲ ಠಾಣೆಯ ಎ ಎಸ್ ಐ ಕಿಟ್ಟು ಮೂಲ್ಯ, ಸಹ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.SHV_5282

SHV_5280

By suddi9

Leave a Reply

Your email address will not be published. Required fields are marked *