ವಿಟ್ಲ: ಎಡೆಬಿಡದೆ ಸುರಿದ ಮಳೆಗೆ ಕಸ್ಬಾ ಗ್ರಾಮದ ಪಳಿಕೆ ಸುನಂದ ರವರ ಆವರಣ ಗೋಡೆಯು ವೆಂಕಟ್ರಮಣ ಭಟ್ ರವರ ಮನೆಯ ಮೇಲೆ ಜರಿದು ಬಿದ್ದು ಮನೆಯ ಬಾವಿ ಸಂಪೂರ್ಣ ಮುಚ್ಚಿದೆ. ಮನೆಗೆ ಸಂಪೂರ್ಣ ಹಾನಿಯಾಗಿದೆ. 
SUDDI9 MEDIA NETWORK