ಉಡುಪಿ:ದೇವಾಡಿಗಯುವ ವೇದಿಕೆ (ರಿ.) ಇವರ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ ದೇವಾಡಿಗ ಸಮಾವೇಶ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಸುವರ್ಣ ನ್ಯೂಸ್ಕವರ್ ಸ್ಟೋರಿ ವಿಭಾಗದ ವಿಜಯಲಕ್ಷ್ಮಿಶಿಬರೂರು ಇವರಿಗೆ”ದೇವಾಡಿಗಯುವ ಸಾಧಕಿ-2016″ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
DSC_0171
ಜಿಲ್ಲಾ ಪಂಚಾಯತ್ ಸದಸ್ಯೆ ಗೌರೀ ದೇವಾಡಿಗ, ಬೆಂಗಳೂರು ಉಚ್ಚ ನ್ಯಾಯಾಲಯ ನ್ಯಾಯವಾದಿಗಳಾದ ವನಿತಾ ಯು ಎಮ್, ಭಾವನಾ ದೇವಾಡಿಗ, ಕಾರ್ಕಳ ಮಾಜಿ ಪುರಸಭಾಧ್ಯಕ್ಷರು ಶೋಭಾಆರ್ ದೇವಾಡಿಗ, ಯುವ ವೇದಿಕೆ ಅಧ್ಯಕ್ಷ ಕಾರ್ತಿಕ್ ಕುಮಾರ್ ಪ್ರಧಾನಕಾರ್ಯದರ್ಶಿ ಪ್ರವೀಣ್ ದೇವಾಡಿಗ. ಯುವ ವೇದಿಕೆ ಕೋಶಾಧಿಕಾರಿ ಪ್ರವೀಣ್ ಕುಮಾರ್ ಹಾಗೂ ಸಮಾಜದ ಹಲವಾರು ಗಣ್ಯರು ಸಂಘದ ಸದಸ್ಯರು ಉಪಸ್ಥಿತದಿದ್ದರು

By suddi9

Leave a Reply

Your email address will not be published. Required fields are marked *