ಕೊಡ್ಮಾಣ್: ಸಂಸ್ಕಾರಕ್ಕೆ ಮತ್ತು ದೇಶಭಕ್ತಿಯ ವಿಕಾಸನಕ್ಕಾಗಿ ಕೊಡ್ಮಾಣ್ ಜಯಭಾರತ ಗ್ರಾಮ ವಿಕಾಸ ಪ್ರತಿಷ್ಠಾನ ಇವರ ಆಶ್ರಯದಲ್ಲಿ ದ.ಕ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ “ಜಯಭಾರತ ಟ್ರೋಫಿ 2016” ಹೊನಲು ಬೆಳಕಿನ ಮಕ್ತ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ ಕೊಡ್ಮಾಣ್ಣ್ ನಲ್ಲಿ  ಫೆ.27ರಂದು ಜರಗಿತು.

7

9

29 vp 1

29 vp kodman 2

29 vp kodman

29-2

3

4

5

6

ಅಧ್ಯಕ್ಷತೆಯನ್ನು ಮೇರಮಜಲು ಗ್ರಾ.ಪಂ. ಅಧ್ಯಕ್ಷರಾದ ಸತೀಶ್ ನಾಯ್ಕ ವಹಿಸಿದ್ದರು.ಪುದು ಜಿ.ಪಂಚಾಯತ್ಗೆ ಚುನಾಯಿತರಾಗಿ ಆಯ್ಕೆಯಾದ ರವೀಂದ್ರ ಕಂಬಳಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ತಾಲೂಕು ಪಂ.ಅಧ್ಯಕ್ಷೆ ಶೈಲಜ ಪಿ. ಶೆಟ್ಟಿ, ತಾ.ಪಂ.ಸದಸ್ಯ ಗಣೇಶ್ , ಮೆರಮಜಲು ಗ್ರಾ.ಪಂ. ಉಪಾಧ್ಯಕ್ಷೆ ಜಯಶ್ರೀ, ಮೋಹನ, ವಿವೇಕ ಆಳ್ವ, ಸೋಮಪ್ಪ ಕೋಟ್ಯಾನ್ ತುಂಬೆ, ಮತ್ತಿತರರು ಉಪಸ್ಥಿತರಿದ್ದರು. ಕೊಡಮಣ್ಣ್ ಕಾಂತಪ್ಪ ಶೆಟ್ಟಿ ಸ್ವಾಗತಿಸಿ , ದಾಮೋದರ ನೆತ್ತರಕೆರೆ ವಂದಿಸಿ, ಸುರೇಶ್ ನಾವೂರ ಕಾರ್ಯಕ್ರಮ ನೀರೂಪಿಸಿದರು.

By suddi9

Leave a Reply

Your email address will not be published. Required fields are marked *