ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಗೋಳಿದಡಿ ಎಂಬಲ್ಲಿ ಶನಿವಾರ ರಾತ್ರಿ ನಡೆದ ವಾರ್ಷಿಕ ನೇಮೋತ್ಸವ ಕಾರ್ಯಕ್ರಮದಲ್ಲಿ ಜುಮಾದಿ ದೈವದ ದರ್ಶನ ಸೇವೆ ನಡೆಯಿತು. ಪೂಂಜ ಕ್ಷೇತ್ರದ ಅನಂತಾಚಾರ್ಯ, ಸಮಿತಿ ಸಂಚಾಲಕ ಸದಾನಂದ ಶೆಟ್ಟಿ ದರ್ಬೆ ಮತ್ತಿತರರು ಇದ್ದರು.
31btl-Rayee

By suddi9

Leave a Reply

Your email address will not be published. Required fields are marked *