ಬಂಟ್ವಾಳ: ನರಿಕೊಂಬು ಗ್ರಾಮ ನಾಟಿ ಶ್ರೀ ಕೋದಂಡರಾಮಚಂದ್ರ ಹನುಮಂತ ಗರುಡ ನಾಗದೇವರು ಆರ್ಯಕಾತ್ಯಾಯಿನಿ ದೇವರ ನವೀಕರಣ ಪುನ: ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಜ. 11ರಂದು ಅಭೂತಪೂರ್ವ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಪ್ರಕಾಶ ಅಂಚನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್, ಪುರುಷೋತ್ತಮ ಬಂಗೇರ ನಾಟಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಡಾ| ಪ್ರದೀಪ್ ಕುಮಾರ್ ಶೆಟ್ಟಿ, ಮತ್ತು ಪ್ರಮುಖರಾದ ರಾಜೇಶ್ ನಾೈಕ್ ಉಳಿಪಾಡಿಗುತ್ತು, ಸುಲೋಚನಾ ಜಿ. ಕೆ. ಭಟ್, ಕೆ.ಸಂಜೀವ ಪೂಜಾರಿ, ಯನ್.ಪ್ರಕಾಶ ಕಾರಂತ, ಪದ್ಮನಾಭ ಮಯ್ಯ,ಯನ್.ರಾಜೇಶ್, ಪುರುಷೋತ್ತಮ ಸಾಲಿಯಾನ್, ಆನಂದ ಸಾಲಿಯಾನ್, ಕಿಶೋರ್ ಶೆಟ್ಟಿ, ಪ್ರೇಮನಾಥ ಶೆಟ್ಟಿ, ಶಶಿಧರ ಪೂಜಾರಿ, ಕೊರಗಪ್ಪ ಪೂಜಾರಿ, ನಾಟಿ ಕೃಷ್ಣರಾಜ ಶೆಟ್ಟಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.

1101bteph6

1101bteph6A

By suddi9

Leave a Reply

Your email address will not be published. Required fields are marked *