ಮಂಗಳೂರು: ಕದ್ರಿ ಶ್ರೀ ಮಂಜುನಾಥದೇವಸ್ಥಾನದ ವತಿಯಿಂದ ಮುದ್ರಿಸಲ್ಪಟ್ಟ ಧಾರ್ಮಿಕ ಆಚರಣೆಗಳ ಸಮಗ್ರ ವಿವರಣೆಗಳುಳ್ಳ ಶ್ರೀ ಮಂಜುನಾಥಕ್ಯಾಲೆಂಡರ್‍ನ್ನುಕದ್ರಿ ದೇವಳದಲ್ಲಿ ಬಿಡುಗಡೆಗೊಳಿಸಲಾಯಿತು.

IMG_9545ಕ್ಷೇತ್ರದಅರ್ಚಕರಾದ ಶ್ರೀ ರಾಮಅಡಿಗ, ದೇವಳದ ವ್ಯವಸ್ಥಾಪನಾ ಸಮಿತಿಯಅಧ್ಯಕ್ಷರಾದಎ.ಜೆ. ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ವ್ಯವಸ್ಥಾಪನಾ ಸಮಿತಿಯ ಸದಸ್ಯಎಸ್. ಪ್ರದೀಪಕುಮಾರಕಲ್ಕೂರ ಹಾಗೂ ಸಿಬ್ಬಂದಿ ಅರುಣ್‍ಕುಮಾರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ಕ್ಷೇತ್ರದಕಚೇರಿಯಲ್ಲಿಕ್ಯಾಲೆಂಡರ್ ಲಭ್ಯವಿದ್ದು ಸಾರ್ವಜನಿಕರು ಪಡೆದುಕೊಳ್ಳಬಹುದೆಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *