ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದಲ್ಲಿ  ಶ್ರೀ ವಿನಾಯಕ ಭಜನಾ ಮಂಡಳಿ ಇದರ  9ನೇ ವರ್ಷದ ಏಕಾಹ ಭಜನೋತ್ಸವಕ್ಕೆ ಡಿ. 5ರಂದು ಶನಿವಾರ ದೇವಳದ ಅರ್ಚಕ ಶಶಿಧರ ಭಟ್ ಚಾಲನೆ ನೀಡಿದರು.

8

01

03

3

04

4

05

5

5vp bhajnosthava

06

6

1

2

ಬೆಳಗ್ಗೆ 6ಗಂಟೆಗೆ ಗಣಹೋಮ, ಮಹಾ ಪೂಜೆ ಬಳಿಕ   ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ ನಿರಂತರ 24 ಗಂಟೆಗಳ ಕಾಲ ಭಜನಾ ಸಂಕೀರ್ತನೆಯು ಜರಗಳಿರುವುದು.  ಅಮ್ಮುಂಜೆ ಶ್ರೀ ವಿನಾಯಕ ಭಜನಾ ಮಂಡಳಿಯವರಿಂದ ಪ್ರಾರಂಭಗೊಂಡು ನಾನಾ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ನಾಗೇಶ್ ರಾವ್, ಹರೀಶ್ ರಾವ್, ಬೆಂಜನಪದವು ಭದ್ರಕಾಳಿ ದೇವಸ್ಥಾನದ (ದೇವಿ ಪಾತ್ರಿ) ರಮೇಶ, ಸೋಮಶೇಖರ ಶೆಟ್ಟಿ ಕೀನ್ಯ, ವಿಜಯ ಸುವರ್ಣ ಪೊಳಲಿ ( ರೇಖಿ ತಜ್ಙರು ಮಾದುಕೋಡಿ) ಮತ್ತಿತರರು ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *