ಬಂಟ್ವಾಳ : ನವದೆಹಲಿ ಕಾಂಗ್ರೆಸ್ ಕಚೇರಿ ಯಲ್ಲಿ ಎಐಸಿಸಿ ಜನರ್ ಸೆಕ್ರೆಟರಿ ಜನಾರ್ಧನ್ ತ್ರಿವೇದಿ ಹಾಗೂ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಯವರನ್ನು ಕರ್ನಾಟಕ ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ , ಕೆಪಿಸಿಸಿ ಕಾರ್ಮಿಕ ಇಲಾಖೆಯ ಉಪಾಧ್ಯಕ್ಷ ಕೆ.ಎಸ್.ಅಮೀರ್ ಅಹ್ಮದ್ ತುಂಬೆ , ಮಂಗಳೂರು ತಾ.ಪಂ.ಸದಸ್ಯ ಮಹಮ್ಮದ್ ಮೋನು , ಕಣ್ಣೂರು ಕಾಂಗ್ರೆಸ್ ವಲಯಾಧ್ಯಕ್ಷ ಇ.ಕೆ.ರಫೀಕ್ , ಅಶ್ರಫ್ ಬಜಾಲ್ ಭೇಟಿ ನೀಡಿದರು.


