ಮೂಡುಬಿದರೆ: ಇರುವೈಲ್ ಸ.ಹಿ.ಪ್ರಾ.ಶಾಲೆಯ ನೂತನ ಎಸ್.ಡಿ.ಎಂ.ಸಿ.ಯ ಪುನರ್ ರಚನೆಯು ಮಂಗಳವಾರ ಜರುಗಿತು.
mbd_sep30_11
ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಅನಂತ ಪದ್ಮನಾಭ ಪೆಜತ್ತಾಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಉಳಿದ 17 ಮಂದಿ ಸದಸ್ಯರನ್ನು ಪೋಷಕರ ಸೂಚನೆ ಹಾಗೂ ಅನುಮೋದನೆಯೊಂದಿಗೆ ಆರಿಸಲಾಯಿತು.
3 ಮಂದಿ ಪದನಿಮಿತ್ತ, 3 ಮಂದಿ ನಾಮ ನಿರ್ದೇಶಿತ ಸದಸ್ಯರನ್ನು ಆರಿಸಲಾಯಿತು. ಮುಖ್ಯ ಶಿಕ್ಷಕಿ ಲಿಲ್ಲಿ ಸೆರಾವೋ ಅಭಿನಂದನಾ ಭಾಷಣ ಮಾಡಿದರು.
ದೈ.ಶಿ.ಶಿಕ್ಷಕ ಪ್ರೇಮಾನಂದ ಕಾರ್ಯಕ್ರಮ ನಿರ್ವಹಿಸಿದರು. ಸಹ ಶಿಕ್ಷಕಿ ಗೀತಾ ಧನ್ಯವಾದವಿತ್ತರು.

By suddi9

Leave a Reply

Your email address will not be published. Required fields are marked *