ಬಂಟ್ವಾಳ: ಜಿಲ್ಲಾ ಪೋಲೀಸ್ ಕಛೇರಿಯಲ್ಲಿ ಪೋಲಿಸ್ಧ್ವಜಾ ದಿನಾಚರಣೆ ಸಂದರ್ಭ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಎಎಸ್ಐಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ಆನಂದ ಇವರಿಗೆ ಬೀಳ್ಕೋಡುಗೆ ನಡೆಯಿತು. ಈ ಸಂದರ್ಭ ಐಜಿ ಹಿತೇಂದ್ರ ಪ್ರಸಾದ್, ಎಸ್ಪಿ ಶರಣ್ಣಪ್ಪ, ಎಡಿಷನಲ್ ಎಸ್ಪಿ ಶಿವಕುಮಾರ್ ಉಪಸ್ಥಿತರಿದ್ದರು.
SUDDI9 MEDIA NETWORK