ಬಂಟ್ವಾಳದ ಭಂಡಾರಿ ಸಮಾಜ ಸಭಾಂಗಣದಲ್ಲಿ ಶುಕ್ರವಾರ ನಡೆದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಂಡಾರಿ ಮಹಾ ಸಮಾವೇಶದಲ್ಲಿ
ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹರೀಶ್ ಬಂಟ್ವಾಳ್ ಸುಳ್ಯ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ನಿಧಿ ಬಿ.ಎನ್, ಎಸ್.ಎಲ್.ಸಿ ಉನ್ನತ ಅಂಕಗಳಿಸಿದ ಅನೀಶ್ಚರಿತ್, ಧನ್ವಿಶ್, ನಾಟಿ ವೈದ್ಯೆ ಗುಲಾಬಿ ಬಸ್ತಿಕೋಡಿ ಮತ್ತು ಸಮಾಜದ ಹಿರಿಯ ಕ್ಷೌರಿಕರನ್ನು ಸಮ್ಮಾನಿಸಲಾಯಿತು.
