ಸುದ್ದದಿ9 ಕೈಕಂಬ ಲೋಕಸಭೆ ಚುಣಾವಣೆಯು ಎ.17ಗುರುವಾರ ಇಂದು ಮತದಾನ ದ.ಕ ಲೋಕಸಭೆ ಅಭ್ಯರ್ಥಿ ಬಿ.ಜನಾರ್ಧನ ಪೂಜಾರಿ ಬಂಟ್ವಾಳದಲ್ಲಿ ಮತ ಚಲಾಯಿಸಿದರು. ಸೇಕ್ಬರೇಡ್ಡ ಹಾರ್ಟ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ತೊಡಂಬಿಲ ದಲ್ಲಿ ರಮಾನಾಥ ರೈ ಅವರು ತಮ್ಮ ಬೆಂಬಲಿಗರೋಂದಿಗೆ ಬಂದು ಬೆ ಳಗ್ಗೆ ಮತ ಚಲಾಯಿಸಿದರು.ಪದ್ಮನಾಭ ಕೊಟ್ಟಾರಿ, ಅಶ್ವಿನ್ ಕುಮಾರ್ ರೈ ಅವರು ಮತ ಚಲಾಯಿಸಿದರು.ಹಿರಿಯ ಮುದುಕರು ಹಾಗೂ ಅಂಗವಿಕಲರನ್ನು ಎತ್ತಿಕೋಡು ಬಂದು ಮತ ಚಲಾಯಿಸಿದರು. ಬಡಗಬೆಳ್ಳೂರು ಗ್ರಾಮದವರು ಶಾಲೆ ಹಾಗೂ ಗ್ರಾಮ ಪಂಚಾಯತ್ ನಲ್ಲಿ ಮತ ಮಾಡಿದರು. ಕರಿಯಂಗಳ ಗ್ರಾಮದವರು ಪೊಳಲಿ ಶಾಲೆ ಹಾಗೂ ಬಡಕಬೈಲು ಡೊಮೆನಿಕ್ ಶಾಲೆ, ಪಲ್ಲಿಪಾಡಿ ಶಾಲೆ, ಆಮ್ಮುಂಜೆ ಶಾಲೆಯಲ್ಲಿ ತಮ್ಮ ಅಮೂಲ್ಮಯವಾದ ಮತವನ್ನು ಹಾಕಿದರು.ಮತದಾರರು ಬೆಳಗ್ಗಿನಿಂದಲೇ ಸರತಿ ಶಾಲಿನಲ್ಲಿ ಬಂದು ಮತ ಅವರವರ ಪಕ್ಷದ ಅಭ್ಯರ್ಥಿಗಳಿಗೆ ಈ ಭಾರಿ ಬಹಳ ಉತ್ಸವದಿಂದ ಮತವನ್ನು ಹಾಕಿದರು
.ಚಿತ್ರ ಕಿಶೋರ್ ಪೆರಾಜೆ.

















