ಮಂಗಳೂರು :  ಅಮೆರಿಕದ ಅರಿಜೋನಾ ವಿಶ್ವವಿದ್ಯಾನಿಲಯದ ಸೊಸೈಟಿ ಆಫ್ ಯುಎ ಗಾಜ್ಯುವೆಟ್ ಎಂಜಿನಿಯರಿಂಗ್ ಸ್ಟೂಡೆಂಟ್ಸ್ (ಸೆಜ್)    2015-16 ನ ಸಾಲಿನ ಅಧ್ಯಕ್ಷರಾಗಿ    ಮಂಗಳೂರಿನ ಅಂಕುಶ್ ಎನ್. ನಾಯಕ್ ಅವರು ಆಯ್ಕೆಯಾಗಿದ್ದಾರೆ.

3.5_BY_4.5_cmಸೆಜ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಕಾಲೇಜಿನ ಪದವೀಧರ ವಿದ್ಯಾರ್ಥಿಗಳ ಪ್ರಮುಖ ಅಂಗವಾಗಿದೆ. ಅಂಕುಶ್ ಅವರು ಅರಿಜೋನಾ ವಿ.ವಿ. ಯಲ್ಲಿ ಮೆಟೀರಿಯಲ್ ಸೈನ್ಸ್ ಹಾಗೂ ಎಂಜಿನಿಯರಿಂಗ್ ನಲ್ಲಿ ಎಂಎಸ್ ಪದವಿ ವಿದ್ಯಾರ್ಥಿಯಾಗಿದ್ದಾರೆ. ಅವರು ಸುರತ್ಕಲ್ ಇಲ್ಲಿನ NITK ಹಾಗೂ ಮಂಗಳೂರಿನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ.

By suddi9

Leave a Reply

Your email address will not be published. Required fields are marked *