ಯುವಾ ಬ್ರಿಗೇಡ್ ಪುತ್ತೂರು ಇದರ ವತಿಯಿಂದ ಪೃಥ್ವಿಯೋಗ ಕಾರ್ಯಕ್ರಮವು ಪುತ್ತೂರಿನ ಕೈಯ್ಯೂರಿನ ಪ್ರೌಢಶಾಲೆಯ ಆವರಣದಲ್ಲಿ ನಡೆಯಿತು. ಯುವಾ ಬ್ರಿಗೇಡ್ ನ ಸಕ್ರೀಯ ಕಾರ್ಯಾಕರ್ತರಾದ ಶಿವು ಪುತ್ತೂರು, ಜಗದೀಶ್ ಪುತ್ತೂರು, ನಂದಿಶ್ ಪುತ್ತೂರು, ಅರುಣ್, ಅನಿಲ್, ಮಲ್ಲೇಶ್, ಪ್ರಸಾದ್ ಹಾಗು ಶಾಲಾ ಮಕ್ಕಳು ಮುಖ್ಯೋಪಾದ್ಯಾಯರಾದ ವಿನೋದ್ ಕುಮಾರ್ ಭಾಗವಹಿಸಿದರು ಶಾಲೆಯ ಆವರಣದಲ್ಲಿ ನೆಡಬಹುದಾದ ಬಾದಾಮಿ, ಹಲಸು, ಬೇವಿನಗಿಡಗಳನ್ನು ನೆಡಲಾಯಿತು.

IMG-20150716-WA0023

IMG-20150716-WA0022

IMG-20150716-WA0021

ಯುವಾ ಬ್ರಿಗೇಡ್ ಪುತ್ತೂರು ಇದರ ವತಿಯಿಂದ ಕಾರ್ಗಿಲ್ ವಿಜಯೋತ್ಸವವು ಇದೇ ಬರುವ 28-07-2015 ರಂದು ಸಾಯಂಕಾಲ 6 ಗಂಟೆಗೆ ಸ್ವಾಮಿಕಲಾಮಂದಿರ ತೆಂಕಿಲದಲ್ಲಿ ಜರಗಲಿರುವುದು. ಪ್ರಧಾನ ಭಾಷಣಕಾರರಾಗಿ ಯುವಾ ಬ್ರಿಗೇಡ್ ನ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆಯವರು ಅಗಮಿಸಲಿದ್ದಾರೆ.

By suddi9

Leave a Reply

Your email address will not be published. Required fields are marked *