ಜುಲೈ 18  ರಂದ್ದು ಆರಂಭಗೊಳ್ಳಲಿರುವ ಪ್ರೋ ಕಬ್ಬಡ್ಡಿ ಸಿಸನ್-2 ಪಂದ್ಯಾಟಕ್ಕೆ ಪುನರಿ ಪಲ್ಟಾನ್ ತಂಡ ಪೂರ್ಣ ಸಿದ್ದತೆಗೊಡ್ಡು ಅಖಾಡಕ್ಕೆ ಇಲಿಯಲು ಸಜ್ಜಾಗಿದೆ. ಈ ತಂಡದಲ್ಲಿ ದಕ್ಷಿಣಕನ್ನಡದ ಉದಯ್ಮೂಖ ಆಟಗಾರ ಸಚಿನ್ ಸುವರ್ಣ ಅವರು ಅಡುತಿರುವುದು ವಿಶೇಷ.

 
0

1

02

2

3

4

IMG-20150713-WA0052

IMG-20150713-WA0053

6

 

 

 

7

 

ಇವರು ಬೆಂಗಳೂರು ವಿಜಯ ಬ್ಯಾಂಕ್ ತಂಡದ ಆಟಗಾರ ಹಾಗೂ ದಕ್ಷಿಣಕನ್ನಡದ ಆಳ್ವಾಸ್ ಮೂಡಬಿದರೆ ತಂಡದಿಂದ್ದ ಹೋರಹೋಮ್ಮಿದ ಆಟಗಾರ. ಇವರೊಂದಿಗೆ ಕಳೆದ ವರ್ಷ ನಡೆದ ಪೋ ಕಬ್ಬಡಿಯಲ್ಲಿ ಅಡಿ ಅನುಭವ ಗೊಂಡಿರುವ ಸುಖೇಶ್ ಹೆಗ್ಡೆ, ಪ್ರಶಾಂತ್ ರೈ ತೆಲುಗು ಟೈಟಾನ್ ತಂಡದಲ್ಲಿ ಹಾಗೂ ರಿಶಾಂಕ್ ದೇವಾಡಿಗ ಉ ಮುಂಬೈ ತಂಡದಲ್ಲಿ ಈ ಸಲವು ಆಟ ಮುಂದುವರಿಸುತಿರುವುದು ದಕ್ಷಿಣಕನ್ನಡಕ್ಕೆ ಹೆಮ್ಮೆಯ ವಿಷಯ ಎಂದರು ತಪ್ಪಗಾಲಾರದು.

 

By suddi9

Leave a Reply

Your email address will not be published. Required fields are marked *