ಬಂಟ್ವಾಳ ಪುರಸಭಾ ವ್ಯಾಪ್ತಿಯ ಭಂಡಾರಿಬೆಟ್ಟು ನಿವಾಸಿ ಕೇಶವ ಕುಲಾಲ್ ಎಂಬವರ ಬೃಹತ್ ಗಾತ್ರದ ಹುಣ್ಸೆ ಮರವೊಂದು ಸೋಮವಾರ ಸಂಜೆ ಗಾಳಿ ಮಳಗೆ ಉರುಳಿ ಬಿದ್ದ ಪರಿಣಾಮ ಲಕ್ಷಾಂತರ ಮೊತ್ತದ ನಷ್ಟ ಸಂಭವಿಸಿದೆ. ಪುರಸಭಾ ಸದಸ್ಯ ಜಗದೀಶ ಕುಂದರ್, ನಗರ ಠಾಣಾಧಿಕಾರಿ ನಂದಕುಮಾರ್ ಮತ್ತಿತರರು ಭೇಟಿ ನಿಡಿದರು.
SUDDI9 MEDIA NETWORK