ಎಡಪದವು : ನೂತನ ಶ್ರೀ ರಾಮ ಮಂದಿರದ ಪಟ್ಟಾಭಿರಾಮಚಂದ್ರ ದೇವರಿಗೆ ಬ್ರಹ್ಮಕಲಶಾಭಿಷೇಕದ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಹೆಸರಾಂತ ಕಲಾವಿದರ ಕೂಡುವಿಕೆಯೊಂದಿಗೆ ಸುಬ್ರಹ್ಮಣ್ಯ ಕೊರ್ಡೇಲ್ ವಾಮಂಜೂರು ಬಳಗದವರಿಂದ ಭಕ್ತಿಗಾನ ಸುಧಾ ಕಾರ್ಯಕ್ರಮ ನಡೆಸಿಕೊಟ್ಟರು.
SUDDI9 MEDIA NETWORK