ಮೈರಾನ್‍ಪಾದೆ : ಬಂಟ್ವಾಳ : ತಾಲೂಕು ಕಾಮಾಜೆ ಮೈರಾನ್‍ಪಾದೆ ನವೋದಯ ಯುವಕ ಸಂಘದ 2015-16ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಗದೀಶ ಕಾಮಾಜೆ ಅವರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಚರಣ್ ಕಾಮಾಜೆ, ಪ್ರಧಾನ ಕಾರ್ಯದರ್ಶಿಯಾಗಿ ರತೀಶ್ ಮೈರಾನ್‍ಪಾದೆ, ಜೊತೆ ಕಾರ್ಯದರ್ಶಿಯಾಗಿ ವಿನೋದ್, ಅವಿನಾಶ್ ಕಾಮಾಜೆ ಆಯ್ಕೆಯಾಗಿದ್ದಾರೆ.

Jagadeesh

By suddi9

Leave a Reply

Your email address will not be published. Required fields are marked *