ಬಂಟ್ವಾಳ: ಜಿ.ಪಂ.ಅನುದಾನದ 13ನೇ ಹಣಕಾಸು ಯೋಜನೆಯಡಿಯಲ್ಲಿ ರೂ.3ಲಕ್ಷ ವೆಚ್ಚದ ತುಂಬೆ-ಮುದಲ್ಮೆಪಡ್ಪು ಕಾಂಕ್ರಿಟೀಕೃತ ರಸ್ತೆಯನ್ನು ಜಿ.ಪಂ.ಸದಸ್ಯೆ ಮಮತಾ ಡಿ.ಎಸ್.ಗಟ್ಟಿ ಉದ್ಘಾಟಿಸಿದರು.
KAR_7894
ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ , ರಾಜ್ಯ ಕೆ.ಪಿ.ಸಿ.ಸಿ. ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಅಮೀರ್ ಅಹ್ಮದ್ ತುಂಬೆ , ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಕರ್ಕೆರಾ , ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಮಜಿ, ಭೂ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಪ್ರಕಾಶ್ ಬಿ ಶೆಟ್ಟಿ , ಇಂಜಿನಿಯರ್ ಕೃಷ್ಣ , ನಿಸಾರ್ ಅಹ್ಮದ್, ಗೋಪಾಲ್‍ಕೃಷ್ಣ ತುಂಬೆ, ಗಣೇಶ್ ಸಾಲಿಯಾನ್, ಪ್ರವೀಣ್ ಕೊಟ್ಟಿಂಜ, ಇಮ್ತಿಯಾಝ್, ದೇವದಾಸ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *