ಸುದ್ದಿ 9ಬಂಟ್ವಾಳ; ಮೂಡನಡುಗೋಡು ಗ್ರಾಮದ ದಡ್ಡಲ ಕಾಡು ದೇವಿನಗರದ ಶ್ರೀ ಜಗದಾಂಬಿಕಾ ಶ್ರೀ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರದ ಲ್ಲಿ ಎ.1 ರಿಂದ 4 ರವರೆಗೆ ನಡೆಯಲಿರುವ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಸಮಿತಿಯ ಗೌರವಾಧ್ಯಕ್ಷ ರಾಜೇಶ್ ನಾಯಕ್ ಉಳಿಪಾಡಿಗುತ್ತು ಬಿಡುಗಡೆಗೊಳಿಸಿದರು.

_amanthrana pathrike bidugade
_amanthrana pathrike bidugade

ಈ ಸಂದರ್ಭ ಬ್ರಹಕಲಶೋತ್ಸವ ಸಮಿತಿ ಅಧ್ಯಕ್ಷ ಕರುಣೇಂದ್ರ ಪೂಜಾರಿ, ಪ್ರಚಾಋ ಸಮಿತಿ ಸಂಚಾಲಕ ಬಿ.ದಿನೇಶ್ ಭಂಡಾರಿ, ಜೀಣರ್ೋದ್ದಾರ ಸಮಿತಿ ಅಧ್ಯಕ್ಷ ರಾಜೇಶ್ ಎನ್.ನೆಕ್ಕರೆ. ಪ್ರಧಾನ ಅರ್ಚಕರಾಧ ಚಂದಪ್ಪ ಪೂಜಾರಿ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಸಂಜೀವ ಪೂಜಾರಿ ಪಿಲಿಂಗಾಲು, ಡಿ.ಕೇಶವ ಗೌಡ, ಲಕ್ಷ್ಮೀನಾರಾಯಣ ಗೌಡ, ಪ್ರವೀಣ್ ಡಿ, ಜನಾರ್ಧನ ಕುಲಾಲ್, ಲೋಕೇಶ್ ಪೂಜಾರಿ, ಲೋಕನಾಥ ಪೂಜಾರಿ, ಪ್ರಮುಖರಾದ ಶೋಭಾ ಟೀಚರ್, ಜಯರಾಜ್, ರಾಧಾಕೃಷ್ಣ ಭಟ್, ವಸಂತ್ ಕೊಂಗ್ರಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *