ಸುದ್ದಿ9 ಕೈಕಂಬ:ಬಂಟ್ವಾಳ ತಾಲೂಕಿನ ಕೊಡ್ಮಾಣ್ ನೆತ್ತೆರ್ ಕೆರೆಯಿಂದ ಸುಮಾರು ನೂರೈವತ್ತಕ್ಕಿಂತಲೂ ಹೆಚ್ಚು ಭಗ್ವತ್ಭಕ್ತರು ಮಹಿಳೆಯರು ಪುರುಷರು ಮಕ್ಕಳೊಂದಿಗೆ ಭಜನಾ ಸಂಕೀರ್ತನೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಮಾ22ರಂದು ಭಾನುವಾರ ಪಾದಯಾತ್ರೆಯ ಮೂಲಕ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಬಂದು ಸನ್ನಿಧಿಯಲ್ಲಿ ಪ್ರಸಾದ ಸ್ವೀಕರಿಸಿದರು.




