ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಎಂಬಲ್ಲಿ ನವೋದಯ ಅಟೋ ಫ್ರೆಂಡ್ಸ್ ಇದರ ಪ್ರಥಮ ವರ್ಷದ ಅಂಡರ್ ಆರ್ಮ್ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಕೆಟ್ ಪಂದ್ಯಾಟವು ಮ.7ರಂದು ಶನಿವಾರ ಬಡಕಬೈಲು ನವೋದಯ ಕ್ರೀಡಾಂಗಣದಲ್ಲಿ ಜರಗಲಿದೆ. ಎಂದು ನವೋದಯ ಫ್ರೆಂಡ್ಸ್ನ ಪ್ರಕಟನೆ ತಿಳಿಸಿದೆ.
SUDDI9 MEDIA NETWORK