ಮೂಡುಬಿದರೆ: ಇಲ್ಲಿನ ತಹಸೀಲ್ದಾರ್ ಕಚೇರಿ ಪಕ್ಕದಲ್ಲಿರುವ ಪಡಸಾಲೆ ಕಟ್ಟಡದಲ್ಲಿ ಆಧಾರ್ ನೋಂದಣಿ ಮಂಗಳವಾರ ಪುನರ್ ಅರಂಭಗೊಂಡಿದೆ.

download
ಮೂಡುಬಿದರೆ ಹೋಬಳಿಯ ನಾಗರಿಕರು ಬೆಳಿಗ್ಗೆ 10ರಿಂದ ಸಂಜೆ 5.30ರವೆರೆಗೆ ಆಧಾರ್ ನೋಂದಣಿ ಮಾಡಬಹುದಾಗಿದೆ.

By Suddi9

Leave a Reply

Your email address will not be published. Required fields are marked *