ಸುದ್ದಿ9 ಮಂಗಳೂರು ಉತ್ತರ ನಗರ ಭಾರತೀಯ ಜನತಾ ಪಾರ್ಟಿಯ ಚುನಾವಣಾ ಕಛೇರಿಯು ಮಾರ್ಚ್ 20 ರಂದು ಗುರುವಾರ ಕಾವೂರು ಶ್ರೀ ಗುರು ವೈಧ್ಯನಾಥ ದೈವಸ್ಥಾನದ ಬಳಿಯ ಕಟ್ಟಡದಲ್ಲಿ ಬೆಳಿಗ್ಗೆ 9ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಎಂದು ಪಕ್ಷದ ಪ್ರಕಟನೆ ತಿಳಿಸಿದೆ.
SUDDI9 MEDIA NETWORK