ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮದ ತಡ್ಯಾಲಗುತ್ತು ದೈವಸ್ಥಾನದಲ್ಲಿ ಧರ್ಮನೇಮೋತ್ಸವ ಪ್ರಯುಕ್ತ ಗುರುವಾರ ಆಕರ್ಷಕ ಪಲ್ಲಕಿ ಮೂಲಕ ದೈವಗಳ ಭಂಡಾರ ಮೆರವಣಿಗೆ ನಡೆಯಿತು. ಪ್ರಮುಖರಾದ ಜಿ.ರಾಕೇಶ ಮಲ್ಲಿ, ಮಾಜಿ ಪುಸಭಾ ಸದಸ್ಯೆ ಸ್ವರ್ಣಲತಾ ಎಸ್.ಮಲ್ಲಿ, ಚಂದ್ರಹಾಸ ಶೆಟ್ಟಿ ಮತ್ತಿತರರು ಇದ್ದರು.

SUDDI9 MEDIA NETWORK