ಸುದ್ದಿ9 ಕೈಕಂಬ: ಕೈಕಂಬ ಕಂದಾವರ ಗ್ರಾಮದ ಪೊಂಪೈ ಚರ್ಚ್ನಲ್ಲಿ ಫೆ.15ರಂದು ಪೊಂಪೈ ಯಂಗ್ಸ್ಟಾರ್ಸ್ ಕ್ಲಬ್ನ 42ನೇ ವಾರ್ಷಿಕೋತ್ಸವವು ವಿಜೃಂಭಣೆಯಿಂದ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಫಾದರ್ ಸಂತೋಷ್ ಮಿನೇಜಶ್, ಫಾದರ್ ಗ್ರೆಗರಿ ಸೆರಾವೂ, ಜಾನ್ಸನ್ ಲೋಬೋ, ಲಿಲ್ಲಿ ಮಥಾಯಿಸ್, ಗ್ವಾಡಿನ್ ಟವುರೊ, ಸವಿಯಾ ಮುನ್ತೆರೊ ಉಪಸ್ಥಿತರಿದ್ದರು.














.