ಪೊಳಲಿ: ರಾಜಶ್ರೀ ಯುವಕ ಮಂಡಲದ 35 ನೇವರ್ಷದ ವಾರ್ಷಿಕ ಸಂಭ್ರಮಾಚರಣೆ ಸಾಮೂಹಿಕ ಶ್ರೀ ಸತ್ಯನಾರಾಯಣಪೂಜೆ. ಯಕ್ಷಗಾನ ತಾಳಮದ್ದಲೆ “ಇಂದ್ರ ನಂದನ ವಾನರೇಂದ್ರ, ಪೊಳಲಿ ಶಾಲಾ ಮಕ್ಕಳಿಂದ ಮತ್ತು ಊರವರಿಂದ ವೈವಿಧ್ಯಮಯ ನೃತ್ಯಗಳು, ರಾಜೇರ್ಶವರೀ ಮಹಿಳಾ ಮಂಡಳಿ ಪೊಳಲಿ ಇದರ ಸದಸ್ಯೆಯರಿಂದ ತುಳು ಹಾಸ್ಯಮಯ ನಾಟಕ “ಲತ್ತ್ ನೆತ್ತೆರ್” ಸಂಗೀತ ರಸಮಂಜರಿ- ಪ್ರಕಾಶ್ ಮಹದೇವನ್ ಸಾರಥ್ಯದ ಸಾಯಿ ಮೆಲೋಡಿಸ್ ಪೊಳಲಿ ಇವರಿಂದ.ರಾಜಶ್ರೀ ಯುವಕ ಮಂಡಲದ ಸದಸ್ಯರಿಂದ ಸಾಮಾಜಿಕ ಹಾಸ್ಯಮಯ ನಾಟಕ- “ನನ ಒಂತೆ ದಿನ”




































