ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಮಣಿಕಂಠಪುರ ಆರ್ ಎಸ್ ಎಸ್ ಶಾಖೆಯ ತರುಣರಿಂದ ಮಣಿಕಂಠಪುರದ ಪರಿಸರದ ಸುತ್ತಮುತ್ತಲಿನ ಹುಲ್ಲು ಕಸಗಳನ್ನು ತೆಗೆಯುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಚ ಭಾರತ ಅಭಿಯಾನಕ್ಕೆ ಕೈ ಜೋಡಿಸಿ ಮಣಿಕಂಠಪುರದ ಸ್ವಚ್ಚತೆಗೆ ಚಾಲನೆ ನೀಡಲಾಯಿತು.




