ಪೊಳಲಿ:ಬಂಟ್ವಾಳ ತಾಲೂಕಿನ ಬೆಳ್ಳೂರು ಬಂಟರ ಸಂಘದ ಮಹಿಳಾ ವಿಭಾಗದಿಂದ ನ.10ರಂದು ಮಂಗಳವಾರ ಬೆಳ್ಳೂರು ಬಂಟರ ಸಂಘದ ಅಧ್ಯಕ್ಷ ರಾಧಕೃಷ್ಣ ರೈ ಅವರ ನಿವಾಸದಲ್ಲಿ ಗೋವು ಪೂಜೆ ನೆರವೇರಿತು .

ಪವಿತ್ರ ರಾಧಕೃಷ್ಣ ರೈ ಅಶ್ವಿನಿ ಸೇಮಿತ ,ಸರಸ್ವತಿ ರೈಶೋಭಾ ರೈ, ಶಾಂತಿ ಉಮೇಶ್ ಶೆಟ್ಟಿ ,ಕೃಷ್ಣ ಪ್ರಸಾದ್ ರೈ ಬೆಳ್ಳೂರುಗುತ್ತು, ನಿರಂಜನ್ ಸೇಮಿತ, ಕರುಣಾಕರ ಶೆಟ್ಟಿ ಗುಂಡಾಲ, ಪುಷ್ಪರಾಜ್ ಶೆಟ್ಟಿ ಕಮ್ಮಾಜೆ, ಜಗದೀಶ್ ರೈ ಕುರಿಯಾಳ, ಸವಿತಾ ಗಾಂಭೀರ,ಮಾನಸ್ ಸೇಮಿತ ,ಮಂಜುಳಾ ಶೆಟ್ಟಿ ಮಜ್ಜಿಬೈಲ್, ನಳಿನಿ ಶೆಟ್ಟಿ ಪಡು,ಸೂರ್ಯ ಕಾಂತ್ ಪಲ್ಲಿಪಾಡಿ ಮತ್ತಿತರರು ಇದ್ದರು.

