ಬಂಟ್ವಾಳ: ನರಿಕೊಂಬು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ 44ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ
ಪಾಣೆಮಂಗಳೂರಿನ ಸತ್ಯ ಶ್ರೀ ರಿಕ್ಷಾ ಚಾಲಕ ಮಾಲಕರ ಸಂಘ ದ ವತಿಯಿಂದ 19ನೇ ವರ್ಷದ ಮಹಾ ಅನ್ನಸಂತರ್ಪಣೆಯನ್ನು ಪಾಣೆಮಂಗಳೂರು ಸತ್ಯ ಶ್ರೀ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು.

ಪಾಣೆಮಂಗಳೂರಿನ ಸತ್ಯ ಶ್ರೀ ರಿಕ್ಷಾ ಚಾಲಕ ಮಾಲಕರ ಸಂಘ ದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ  ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು‌.
ಸ್ಥಳೀಯ ಶಾಲಾ ಮಕ್ಕಳು ಹಾಗೂ  ಸಾರ್ವಜನಿಕರು,ಭಗವದ್ಬಕ್ತರು ಸಾವಿರಾರು ಸಂಖ್ಯೆಯಲ್ಲಿ   ಅನ್ನದಾನ ಪ್ರಸಾದವನ್ನು ಸ್ವೀಕರಿಸಿರುತ್ತಾರೆ 

By Suddi9

Leave a Reply

Your email address will not be published. Required fields are marked *