ಬಂಟ್ವಾಳ: ವಿಶ್ವ ಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ (ರಿ) ಮಡಿಪು ಇದರ ಆಶ್ರಯದಲ್ಲಿ” ಯಕ್ಷಗಾನ ತಾಳಮದ್ದಳೆ ಸಪ್ತಾಹ” ವು ಬಿ.ಸಿ.ರೋಡಿನತುಳು ಶಿವಳ್ಳಿ ಸಭಾಭವನದಲ್ಲಿ ಸೋಮವಾರ ಚಾಲನೆ ನೀಡಲಾಯಿತು.

ವೇದಮೂರ್ತಿ ಶಿವರಾಮಮಯ್ಯ ಅವರು ತಾಳಮದ್ದಳೆ ಸಪ್ತಾಹಕ್ಕೆ ಚಾಲನೆ ನೀಡಿದರು.
ತುಳು ಶಿವಳ್ಳಿಸೇವಾ ಟ್ರಸ್ಟ್ ಅಧ್ಯಕ್ಷ ರಾಜಾರಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು , ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದ ಶಿಕ್ಷಕ ರವಿ ಅಲೆವೂರಾಯ,ಎಂಸಿಎಫ್ ಮಾಜಿ ಡಿ.ಜಿ.ಎಂ.ಸುಬ್ಬರಾವ್, ಪ್ರಗತಿಪರ ಕೃಷಿಕ ರಾಮಕೃಷ್ಣ, ಕೆ ರಾಜಾರಾಮ ಐತಾಳ,ಕೂಟಮಹಾ ಜಗತ್ತು ಬಂಟ್ವಾಳ ಮಹಿಳಾ ವಿಭಾಗ ಅಧ್ಯಕ್ಷೆ ಯಮುನಾ       ಐಗಳ್, ಜಯಲಕ್ಷ್ಮಿ ಪಿ.ರಾವ್, ಮೊದಲಾದವರು ಉಪಸ್ಥಿತರಿದ್ದರು ಸಂಚಾಲಕ ಪ್ರಶಾಂತ್ ಹೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕ ಪರಮೇಶ್ವರ್ ಹೆಗಡೆ ನಿರೂಪಿಸಿ, ವಂದಿಸಿದರು. 

By Suddi9

Leave a Reply

Your email address will not be published. Required fields are marked *