ಮುಂಬಯಿ: ಖಾಸಾಗಿ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆಲಂಗಾಣದ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರು ಇಂದಿಲ್ಲಿ ಅಪರಾಹ್ನ ಮುಂಬಯಿಗೆ ಆಗಮಿಸಿದರು.

ಮುಂಬಯಿ ವಾಲ್ಕೇಶ್ವರದ ಮಲಬಾರ್ಹಿಲ್ನಲ್ಲಿನ ಲೋಕಭವನದಲ್ಲಿ ಪ್ರತಾಪ್ ಶುಕ್ಲಾ ಅವರನ್ನು ಬೃಹನ್ಮುಂಬಯಿಯಲ್ಲಿನ ಉದ್ಯಮಿ, ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಎಸ್.ಶೆಟ್ಟಿ ಪಣಕಜೆ ಪಕ್ಷದ ಪರವಾಗಿ ಸ್ವಾಗತ ಕೋರಿದರು.
