ಬಂಟ್ವಾಳ :ವಿಶ್ವಜ್ಯೋತಿ ಯುವಕ ಸಂಘ (ರಿ) ಇದರ ಮುಂದಿನ ಸಾಲಿನ ನೂತನ ಅಧ್ಯಕ್ಷರಾಗಿ ಮನೋಜ್ ವಳವೂರ್ ಆಯ್ಕೆಯಾಗಿದ್ದಾರೆ.ಉಳಿದಂತೆ ಸಂಘದ ಇಯರ ಪದಾಧಿಕಾರಿಗಳು ಇಂತಿದ್ದಾರೆ.

ಗೌರವಾಧ್ಯಕ್ಷರಾಗಿ ಸಂಜೀವ ಪೂಜಾರಿ ವಳವೂರ್, ಗೌರವಸಲಹೆಗಾರರಾಗಿ ಶೇಖರ ಪೂಜಾರಿ ವಳವೂರ್, ಸುಂದರ ಪೂಜಾರಿ ವಳವೂರ್, ಮಾಧವ ಪೂಜಾರಿ ವಳವೂರ್, ಪೂವಪ್ಪ ವಳವೂರ್, ಉಪಾಧ್ಯಕ್ಷರಾಗಿ ಶ್ರೀಕಾಂತ್ ದರಿಬಾಗಿಲು, ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ ಬ್ರಹ್ಮರಕೂಟ್ಲು, ಜೊತೆಕಾರ್ಯದರ್ಶಿಯಾಗಿ ಆನಂದ್ ಉಮನಗುಡ್ಡೆ,ಕೋಶಾಧಿಕಾರಿಯಾಗಿ ವಸಂತ್ ಉಮನಗುಡ್ಡೆ, ಜೊತೆಕೋಶಾಧಿಕಾರಿಯಾಗಿ ಗಣೇಶ್ ವಳವೂರ್, ಕ್ರೀಡಾಕಾರ್ಯದರ್ಶಿಯಾಗಿ ಸುಶಾಂತ್ ವಳವೂರ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಗಣೇಶ್ ಉಮನಗುಡ್ಡೆ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ
