ಬಂಟ್ವಾಳ :ವಿಧಾನ ಸಭಾಧ್ಯಕ್ಷರು, ಶಾಸಕರಾದ ಯು ಟಿ ಖಾದರ್‌ ಅವರ ಶಿಪಾರಸ್ಸಿನ ಮೇರೆಗೆ ಶಾಸಕರ ನಿಧಿಯಿಂದ ತುಂಬೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಜಿ ವಾರ್ಡಿನ ರಸ್ತೆ ಅಭಿವೃದ್ಧಿಗೆ 15 ಲಕ್ಷ ರೂ.ವೆಚ್ಚದಲ್ಲಿ ಹಾಗೂ ಬೊಳ್ಳಾರಿಪಡ್ಪು ರಸ್ತೆಗೆ 5 ಲಕ್ಷ ರೂ.ವೆಚ್ಚದ ಕಾಂಕ್ರೀಟೀಕರಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.


ಜಿ ಪಂ ಮಾಜಿ ಸದಸ್ಯರಾದ ಚಂದ್ರ ಪ್ರಕಾಶ್‌ ಶೆಟ್ಟಿ ತುಂಬೆ ಅವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾ,ಮ ಪಂಚಾಯತ್‌ ಉಪಾಧ್ಯಕ್ಷರಾದ ಗಣೇಶ್‌ ಸಾಲಿಯಾನ್‌ ತುಂಬೆ , ಗ್ರಾ.ಪಂ.ಸದಸ್ಯರಾದ ಪ್ರವೀಣ್‌ ಬಿ ತುಂಬೆ,  ಇಬ್ರಾಹಿಂ ವಳವೂರು,ಹೇಮಲತಾ ಜಿ ಪೂಜಾರಿ,ಗ್ರಾ.ಪಂ ಮಾಜಿ ಸದಸ್ಯರಾದ ಪ್ರಕಾಶ್‌ ಬಿ ಶೆಟ್ಟಿ, ಗೋಪಾಲಕೃಷ್ಣ  ಸುವರ್ಣ,ತುಂಬೆ ಮೊಹಿದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷರಾದ ಇಮ್ತಿಯಾಜ್ ಅಲ್ಫಾ,ಸ್ಥಳೀಯ ಮುಖಂಡರಾದ ಜಗದೀಶ್‌ ಗಟ್ಟಿ, ನಿಸಾರ್‌ ಅಹಮ್ಮದ್‌ ವಳವೂರು ,  ಮೋನಪ್ಪ ಮಜಿ , ನಬೀಲ್‌ ಅಹ್ಮದ್‌,  ದೇವದಾಸ್‌ ಪರ್ಲಕ್ಕೆ , ಮಹಾಬಲ ಮಜಿ, ಉಮ್ಮರ್‌ ತುಂಬೆ, ಆನಂದ ಮಜಿ, ಅಶೋಕ್‌ ಕುಮಾರ್‌ ತುಂಬೆ , ಸಂಜೀತ್‌ ಪೂಜಾರಿ ತುಂಬೆ, ರಘುವೀರ್‌ ಪರ್ಲಕ್ಕೆ, ಶಿವರಾಜ್ ಮಜಿ, ಇಕ್ಬಾಲ್‌ ಪರ್ಲಕ್ಕೆ,  , ಇಸಾಕ್ ತುಂಬೆ, ಅಲ್ತಾಫ್ ತುಂಬೆ, ಅಬ್ದುಲ್ ರಶೀದ್ ತುಂಬೆ, ಉಮರಬ್ಬ ತುಂಬೆ, ಸಂಜೀತ್ ಪೂಜಾರಿ, ಬಶೀರ್ ಬೊಳ್ಳಾರಿ, ಸುದರ್ಶನ್ ಬೊಳ್ಳಾರಿ, ಭವಾನಿ ಶಂಕರ ಬೊಳ್ಳಾರಿ, ಹೇಮಚಂದ್ರ ಬೊಳ್ಳಾರಿ, ಸತೀಶ್ ಬೊಳ್ಳಾರಿ, ಪೂವಪ್ಪ ಪೂಜಾರಿ ಬೊಳ್ಳಾರಿ, ನಿತೀನ್ ಬೊಳ್ಳಾರಿ ಹಾಗೂ ಗುತ್ತಿಗೆದಾರರಾದ ದಿನೇಶ್ ರೈ  ಉಸಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *