ಬಂಟ್ವಾಳ : ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ರವರ ಪ್ರಾದೇಶಿಕ ಅನುದಾನ 5 ಲಕ್ಷ ರೂ. ವೆಚ್ಚದಲ್ಲಿ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಎರ್ಮೆಮಜಲು ಕೇಪುಳಕೋಡಿ ರಸ್ತೆ ಕಾಂಕ್ರೀಟ್ ಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ರತ್ನಾಕರ ಭಂಡಾರಿ ಜರಿ,ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ, ಶೇಖರ ಬಂಗೇರ ಬಾಯಿಲ, ಮಾಧವ ಬದನೆಗದ್ದೆ, ಜಯಪ್ರಕಾಶ್ ತೆಕ್ಕಿಪಾಪು, ರಮೇಶ್ ಕೆಪುಳಕೋಡಿ, ತಾರನಾಥ ಶೆಟ್ಟಿ ಜರಿ ,ಹಾಗೂ ಕೇಪುಳಕೋಡಿ ಪರಿಸರದ ಗ್ರಾಮಸ್ಥರು ಉಪಸ್ಥಿತರಿದ್ದರು.
