ಮಳಲಿಯ ಮನೆಯೊಂದರಲ್ಲಿ ನಡೆದ ಮಂತ್ರದೇವತೆಯ ಕೋಲದಲ್ಲಿ ಕಂಡುಬಂದ ಸನ್ನಿವೇಶ ಇದು. ಮಂತ್ರದೇವತೆ ದೈವದ ದರುಶನದ ಸಂದರ್ಭ ದೈವದ ಮಾಣಿ(ದೈವದ ಸೇವೆ(ಚಾಕಿರಿ) ಮಾಡುವವ) ದೈಕ್ಕೆ ಜೀಟಿಗೆ ನೀಡುವ ಸಂದರ್ಭ ಮಾಣಿಯ ದೇಹದಲ್ಲಿ ದೈವದ ದರುಶನ ನೀಡುತ್ತದೆ. ಸಾಮಾನ್ಯವಾಗಿ ಮಾಣಿಗೆ ಈ ರೀತಿ ದರುಶನ ಬರುವುದು ಕಡಿಮೆ. ಆದರೆ ಇಲ್ಲಿ ನಡೆದ ಕೋಲದಲ್ಲಿ ಮಾಣಿಗೆ ದೈವದರುಶನ ಆಗಿರುವುದು ಒಂದು ವಿಚಿತ್ರ. ತುಂಬಾ ವಿಚಿತ್ರ ಈ ವೀಡಿಯೋದಲ್ಲಿರುವುಧೆನು ಎಂಬ ಕುತೂಹಲ ತಣಿಯಲು ಈ ವೀಡಿಯೋಕ್ಕೆ ಕ್ಲಿಕ್ ಮಡಿ
