ಬಂಟ್ವಾಳ:  ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀರಾಮಚಂದ್ರಪುರ ಮಠದ ಜಗದ್ಗುರು  ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳವರ ಅನುಗ್ರಹದೊಂದಿಗೆ ಮಂಜುನಾಥ ಸ್ವಾಮಿಗೆ ಶುಕ್ರವಾರ ನಡೆದ ರುದ್ರನುಷ್ಟಾನ ಸಮರ್ಪಣೆ ಸೇವೆಯಲ್ಲಿ ಬಂಟ್ವಾಳ ಕೂಟ ಮಹಾಜಗತ್ತು ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದ್ದರು.


ಸಜೀಪ ಮಾಗಣೆ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್,ಎ .ರವಿ ಶಂಕರ ಮಯ್ಯ, ಏನ್. ರಾಮಚಂದ್ರಮಯ್ಯ, ಶಿವಪ್ರಸಾದ್ ಕಾರಂತ,ಎಂ ಜಯರಾಮಯ್ಯ, ನರಸಿಂಹಮಯ್ಯ, ಪರಮೇಶ್ವರ ಹೊಳ್ಳ, ಪ್ರಭಾಕರ ಸೋಮಯಾಜಿ, ಪ್ರಕಾಶ್ ಭಟ್ ಸಜೀವಪ ನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳಂಜ ವೆಂಕಟೇಶ್ವರ ಭಟ್ ಮೊದಲಾದವರು ಗಣಪತಿ ಅಥರ್ವ ಶಿರ್ಶ ಮಂತ್ರ,ಭಾಗ್ಯ ಸೂಕ್ತ,ಲಗುನ್ಯಾಸ,ರುದ್ರ ಪಠಣ,ಚಮಕ,ಪುರುಷ ಸೂಕ್ತ,ಶ್ರೀ ಸೂಕ್ತ ಸಾಮೂಹಿಕ ಮಂತ್ರ ಪಠಣದಲ್ಲಿ ಪಾಲ್ಗೊಂಡರು 

One attachment • Scanned by Gmail

By suddi9

Leave a Reply

Your email address will not be published. Required fields are marked *