ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ಗೋಳ್ತಮಜಲು ಮಹಾ ಶಕ್ತಿಕೇಂದ್ರದ ನರಿಕೊಂಬು ಹಾಗೂ ಶಂಭೂರು ಶಕ್ತಿ ಕೇಂದ್ರದ ಬಿಜೆಪಿ ಅಭ್ಯಾಸವರ್ಗ ಕಾರ್ಯಕ್ರಮವು ಮೊಗರ್ನಾಡು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಅನ್ನಪೂರ್ಣ ಸಮುದಾಯ ಭವನದಲ್ಲಿ ನಡೆಯಿತು.

ಸಂಜೀವ ಪೂಜಾರಿ ಪಿಲಿಂಗಾಲು ಅವರು ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬಿಜೆಪಿ ಮಂಡಲ ಉಪಾಧ್ಯಕ್ಷರಾದ ರವೀಶ್ ಶೆಟ್ಟಿ ಕರ್ಕಳ, ವಸಂತ್ ಅಣ್ಣಳಿಕೆ, ಸಂಚಾಲಕರಾದ ಹರೀಶ್ ಪಡು, ಗೋಳ್ತಮಜಲು ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಜಿನರಾಜ್ ಕೋಟ್ಯಾನ್ , ನರಿಕೊಂಬು ಶಕ್ತಿ ಕೇಂದ್ರ ಪ್ರಮುಖ್ ಉದಯ ಕುಮಾರ್ ಶೆಟ್ಟಿ, ಶಂಭೂರು ಶಕ್ತಿ ಕೇಂದ್ರದ ಪ್ರಮುಖ್ ಕೇಶವ ಬರ್ಕೆ,ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್,ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರಾದ ಪುರುಷೋತ್ತಮ ಸಾಲಿಯಾನ್, ಹಿಂ.ವರ್ಗ ಮೋರ್ಚಾ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು,ಮಂಡಲ ಕಾರ್ಯಕಾರಿಣಿ ಸದಸ್ಯ ರಾದ ಪ್ರೇಮನಾಥ ಶೆಟ್ಟಿ ನರಿಕೊಂಬು,ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಸುರೇಶ್ ಕೋಟ್ಯಾನ್,ರೈತ ಮೋರ್ಚಾ ಉಪಾಧ್ಯಕ್ಷ ಮಾಧವ ಕರ್ಬೆಟ್ಟು,ಹಿರಿಯರಾದ ಬಾಲಕೃಷ್ಣ ಹೊಳ್ಳ ಬೈಪಾಡಿ,ಜಿನ್ನಪ್ಪ ಪೂಜಾರಿ ಮಾಡಿಮುಗೇರು,ಧರ್ಮಪ್ಪ ಪೂಜಾರಿ ಕೇದಿಗೆ, ಉಪಸ್ಥಿತರಿದ್ದರು.
“ನಮ್ಮ ವೈಚಾರಿಕತೆ ಮತ್ತು ಪಂಚ ಪರಿವರ್ತನೆ” ಯ ಬಗ್ಗೆ ನ್ಯಾಯವಾದಿ ಪ್ರಸಾದ್ ಕುಮಾರ್ ಅವರು ಮಾಹಿತಿ ನೀಡಿದರು.ಮಾಜಿ ಗ್ರಾಮ ಪಂಚಾಯತ್ ಸದಸ್ಯ ಕೊರಗಪ್ಪ ಬಂಗೇರ ಕೆದ್ದೇಳು ಉಪಸ್ಥಿತರಿದ್ದರು.ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತದಲ್ಲಿ ನಮ್ಮ ಪಾತ್ರ ಈ ವಿಷಯದ ಬಗ್ಗೆ ಪ್ರಶಿಕ್ಷಣ ಪ್ರಕೋಸ್ತ ದ ಜಿಲ್ಲಾ ಸಂಚಾಲಕರಾದ ಸುಧಾಕರ ಆಚಾರ್ಯ ಮಾಹಿತಿ ನೀಡಿದರು.ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಜಯ ಕುಮಾರ್ ಮಾಣಿಮಜಲು ಉಪಸ್ಥಿತರಿದ್ದರು.
ವಿಕಸಿತ ಭಾರತದ ವಿಷಯದ ಬಗ್ಗೆ ಬಿಜೆಪಿ ಜಿಲ್ಲಾ ವಕ್ತಾರರಾದ ಅರುಣ್ ಶೇಟ್ ಮಾಹಿತಿ ನೀಡಿದರು.ಮಾಧವ ಕುಲಾಲ್ ಮಿತಿಲಕೋಡಿ ಉಪಸ್ಥಿತರಿದ್ದರು.ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ ರಾದ ಏ. ರುಕ್ಮಯ್ಯ ಪೂಜಾರಿ ಅವರು ಸಮಾರೋಪ ಭಾಷಣ ಮಾಡಿದರು.ಪಕ್ಷದ ಪ್ರಮುಖ ರಾದ ಮಾಧವ ಮಾವೆ,ಮಂಡಲ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಮಹಾ ಶಕ್ತಿಕೇಂದ್ರ ಅಧ್ಯಕ್ಷರಾದ ಜಿನರಾಜ್ ಕೋಟ್ಯಾನ್,ಶಕ್ತಿ ಕೇಂದ್ರ ಪ್ರಮುಖ್ ಉದಯಕುಮಾರ್ ಶೆಟ್ಟಿ,ಕೇಶವ ಬರ್ಕೆ,ಜಿಲ್ಲಾ ವೃತ್ತಿ ಪರ ಪ್ರಕೋಸ್ತ ದ ಸದಸ್ಯರಾದ ಪುರುಷೋತ್ತಮ ಬಂಗೇರ ನಾಟಿ, ಅಭ್ಯಾಸವರ್ಗ ಕಾರ್ಯಕ್ರಮದ ಸಂಚಾಲಕರಾದ ಆನಂದ ಶಂಭೂರು,ಸಹ ಸಂಚಾಲಕರಾದ ಪುರುಷೋತ್ತಮ ಎಸ್ , ಗ್ರಾಮ ಪಂಚಾಯತ್ ಸದಸ್ಯರಾದ ಕಿಶೋರ್ ಶೆಟ್ಟಿ,ಹಿಂದುಳಿದ ಮೋರ್ಚಾದ ಉಪಾಧ್ಯಕ್ಷ ಅಶೋಕ ಮಾರ್ಧೋಳಿ,ರೈತ ಮೋರ್ಚಾ ಕಾರ್ಯದರ್ಶಿ ನಾರಾಯಣ ಪೂಜಾರಿ ಕೇದಿಗೆ,ಹಿರಿಯರಾದ ಅಣ್ಣಿ ಪೂಜಾರಿ ಕೇದಿಗೆ,ಗಂಗಯ್ಯ ಪೂಜಾರಿ ಕೇದಿಗೆ,ಚಂದಪ್ಪ ಪೂಜಾರಿ,ಕೇದಿಗೆ ಗ್ರಾಮ ಪಂಚಾಯತ್ ಸದಸ್ಯ ರಾದ ಪ್ರಕಾಶ್ ಮಾಡಿಮುಗೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಸದಸ್ಯರು ಗಳಾದ ರಂಜಿತ್ ಕೆದ್ದೇಳು,ರವಿ ಅಂಚನ್,ನಾರಾಯಣ ಪೂಜಾರಿ,ಚೇತನ್ ಏಲಬೆ, ಪ್ರಕಾಶ್ ಕೊಡಿಮಜಲು,ಉಷಲಾಕ್ಷಿ, ಚಿತ್ರಾವತಿ, ಸವಿತಾ .ಆರ್ .ಬೂತ್ ಅಧ್ಯಕ್ಷರುಗಳಾದ ಅಶೋಕ್ ಕೇದಿಗೆ,ಪೂವಪ್ಪ ಪೂಜಾರಿ,ಯತೀಶ್ ಶೆಟ್ಟಿ,ಜಯಪ್ರಕಾಶ್,ದಾಮೋದರ ಸಫಲ್ಯ,ಅಶೋಕ್,ರಂಜಿತ್ ಮಾಣಿ ಮಜಲು,ಸುರೇಶ್ ಕುಲಾಲ್,ಪ್ರಶಾಂತ್,ಜಗದೀಶ್, ಸಹಕಾರಿ ನಿರ್ದೇಶಕರಾದ ಗಣೇಶ್ ಕುಮಾರ್,ನಾರಾಯಣ ಪೂಜಾರಿ ಬೂತ್ ಸಮಿತಿಯ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದರು.
