ಉಳ್ಳಾಲ: ಮುಡಿಪು ಸಮೀಪದ ಕುರ್ನಾಡು ಬೆಟ್ಟು ಮಲ್ಲೂರು ನಾರಾಯಣ ಆಚಾರ್ಯರ ಮನೆಯಲ್ಲಿ ಇತ್ತೀಚೆಗೆ ಒಂದೇ ದಿನ 64 ಬ್ರಹ್ಮಕಮಲ ಹೂ ಅರಳಿ ಸುಗಂಧ ಸೂಸಿ ಅಚ್ಚರಿ ಮೂಡಿಸಿದೆ.

ಹೂ ಅರಳಿದ ದೃಶ್ಯ ಸೆರೆ ಹಿಡಿಯಲು ಆಚಾರ್ಯರ ಮನೆಯವರು ಮಧ್ಯರಾತ್ರಿ 12 ಗಂಟೆ ತನಕ ಹೆಲೋಜಿನ್ ಲೈಟ್ ಉರಿಸಿ ಕಾದಿದ್ದರು.

ನಾರಾಯಣ ಆಚಾರ್ಯರ ಕುಟುಂಬ
