ಅಮ್ಮುoಜೆ : ಬಂಟ್ವಾಳ ತಾಲೂಕಿನ ಅಮ್ಮುಜೆ ಗ್ರಾಮದ ಮಂಟಮೆ ಜಯಂತಿ ಶೆಟ್ಟಿ ಎಂಬವರ ಮನೆಗೆ ಮರ ಬಿದ್ದು ಭಾಗಶ: ಹಾನಿಯಾಗಿದೆ.

ಮನೆಯಲ್ಲಿ ಜಯಂತಿ ಶೆಟ್ಟಿ ಮತ್ತು ಅವರ ಮಗ ನವೀನ್‌ ಇಬ್ಬರೇ ಇದ್ದು ಮನೆಯ ಮಾಡು ಕುಸಿದು ಬಿದ್ದಿದೆ ಮನೆಯವರು ಪ್ರಾಣಪಾಯದಿoದ ಪಾರಗಿದ್ದಾರೆ.

By suddi9

Leave a Reply

Your email address will not be published. Required fields are marked *