ಬಂಟ್ವಾಳ :ತಾಲೂಕಿನ ವೀರಕಂಬ ಗ್ರಾಮದ ಬಾಯಿಲ ಅಂಗನವಾಡಿ ಕೇಂದ್ರದಲ್ಲಿ ಸುದೀರ್ಘ 35 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ  ಜಯಶ್ರೀ ಇವರಿಗೆ ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಶಕ್ತಿ ಸಂಘದ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಬಾಯಿಲ ಅಂಗನವಾಡಿಗೆ ನಿಯಕ್ತಿಕೊಂಡ ನೂತನ ಅಂಗನವಾಡಿ ಕಾರ್ಯಕರ್ತೆ  ಪ್ರಜ್ಞಾಲತಾ ರವರನ್ನು  ಸ್ವಾಗತಿಸಲಾಯಿತು 

By suddi9

Leave a Reply

Your email address will not be published. Required fields are marked *