ಬಂಟ್ವಾಳ:ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ಇದರ 45 ನೇ ಸಾಲಿನನವಾರ್ಷಿಕ ಮಹಾ ಸಭೆಯು ಭಾನುವಾರ ಅಲೆತ್ತೂರು ಮಂಗಳಾ ಭವನದಲ್ಲಿ ನೇಮಿರಾಜ ಶೆಟ್ಟಿ ಕೊಡಂಗೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ 2025-26 ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀಧರ್ ಶೆಟ್ಟಿ ನಂದರಬೆಟ್ಟು ಆಯ್ಕೆಯಾಗಿದ್ದಾರೆ.
ಉಪಾದ್ಯಕ್ಷರಾಗಿ ನಾಗೇಶ್ ಕುಲಾಲ್ , ಕಾರ್ಯದರ್ಶಿಯಾಗಿ ಪುಷ್ಪರಾಜ್ ಶೆಟ್ಟಿ ,ಜೊತೆ ಕಾರ್ಯದರ್ಶಿಯಾಗಿ ಕೀರ್ತಿರಾಜ್ ಅಂಚನ್, ಸಂಘಟನನಾ ಕಾರ್ಯದರ್ಶಿ ತಾರಾನಾಥ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ರಂಜಿತ್ ಪೂಜಾರಿ ,ಕಾರ್ಯಕಾರಿ ಸಮಿತಿಯಾಗಿಭಾಸ್ಕರ್ ಕುಲಾಲ್, ದಿನೇಶ್ ಸುವರ್ಣ, ನಿತಿನ್ ಪೂಜಾರಿ,ವಿಶ್ವನಾಥ್ ಪೈ,
ವಾಸುದೇವ್ ಅಲೆತ್ತೂರು,ವಿಜಯ್ ಸುವರ್ಣ,ಯಕ್ಷಿತ್,ಪ್ರಜ್ವಲ್,ಸ್ರಜನ್ಆಯ್ಕೆಯಾದರು. ಉದ್ಯಮಿ
ಮೋನಪ್ಪ ಪೂಜಾರಿ ಅಲೆತ್ತೂರು, ಅಶ್ವಥ್ ಶೆಟ್ಟಿ ನಂದರಬೆಟ್ಟು ಅವರು ಅತಿಥಿಗಳಾಗಿ ಭಾಗವಹಿಸಿದ್ದರು.
