ಸುದ್ದಿ9 ಮಂಗಳೂರು-: ಬಜಾಲ್ ಪಡೀಲು ಎಂಬಲ್ಲಿ ಹೊಸದಾಗಿ ರೈಲ್ವೆ ಕೆಳ ಸೇತುವೆ ಕಾಮಗಾರಿ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾಗ ಆಕಸ್ಮಿಕವಾಗಿ ಮಣ್ಣು ಕುಸಿದು ಕಾರ್ಮಿಕರೊಬ್ಬರು ಮಣ್ಣಿನೊಳಗೆ ಬಿದ್ದು ಸಾವನ್ನಪಿದ ಘಟನೆ ಡಿ.1ರಂದು ಸೋಮವಾರ ಪಡೀಲ್ ನಲ್ಲಿ ನಡೆದಿದೆ. ಮ್ರತನನ್ನು ಮಧ್ಯಪ್ರದೇಶದ ಬೈತುಲು ಹಳ್ಳಿ ನಿವಾಸಿ ಎಂದು ತಿಳಿದು ಬಂದಿದೆ.ಪ್ರಕರಣಕ್ಕೆ ಸಂಬಂದಿಸಿದ ಕಾಮಗಾರಿ ವಹಿಸಿಕೊಂಡ ಕಂಪೆನಿ ಹಾಗೂ ಇತರ ಮೂವರ ವಿರುದ್ದ ಕಂಕನಾಡಿ ಗ್ರಾಮಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

