ಮಂಗಳೂರು:ಕೊಂಕಣ್ ರೈಲ್ವೆಯ ಕ್ರಷ್ಟ್ ವತಿಯಿಂದ ಸ್ವಚತಾ ಕಾರ್ಯಕ್ರಮ ಮುಲ್ಕಿ ರೈಲ್ವೆ ನಿಲ್ದಾಣದಲ್ಲಿ ನಡೆಯಿತು. ನರೇಂದ್ರ ಮೋದಿಯವರ ಸ್ವಚ್ಚ ಬಾರತ ಕನಸಿಗೆ ಕೈಜೋಡಿಸಿದ್ದ ರೈಲ್ವೆ ಅಧಿಕಾರಿಗಳು ಪ್ರತೀ ತಿಂಗಳಲ್ಲಿ ಎರಡುದಿನ ಬೇರೆ ಬೇರೆ ರೈಲು ನಿಲ್ದಾಣಗಳಲ್ಲಿ ಸ್ವಚತೆಯನ್ನು ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಡಿ.2ರಮದು ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅಸಿಸ್ಟಂಟ್ ಟ್ರಾಪಿಕ್ ಮೆನೇಜರ್ ವಿನಯ್ ಕುಮಾರ್, ಪಿ.ಅರ್.ಒ. ಸುಧಾ ಕ್ರಷ್ಣ ಮೂರ್ತಿ, ಸ್ಟೇಶನ್ ಮಾಸ್ಟರ್ ಗಣೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
railve swachate (2)

By suddi9

Leave a Reply

Your email address will not be published. Required fields are marked *