ಬಂಟ್ವಾಳ: ಸೀನಿಯರ್ ಛೇಂಬರ್ ಇಂಟರ್ ನೇಶನಲ್- ಬಂಟ್ವಾಳ ನೇತ್ರಾವತಿ ಸಂಗಮ ಲೀಜನ್ ಅಧ್ಯಕ್ಷರಾಗಿ ಇಂಜಿನಿಯರ್ ಡಾ. ಆನಂದ್ ಬಂಜನ್ ಆಯ್ಕೆಯಾಗಿದ್ದಾರೆ.


ನಿಕಟ ಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.ನಿಕಟ ಪೂರ್ವ ಖಜಾಂಜಿ
ಬಿ.ರಾಮಚಂದ್ರ ರಾವ್ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು.ಕಾರ್ಯದರ್ಶಿಯಾಗಿ ಬಿ.ಸಿ.ರೋಡಿನ ನ್ಯಾಯವಾದಿ ಶೈಲಜಾ ರಾಜೇಶ್ ಮತ್ತು ಖಜಾಂಜಿಯಾಗಿ ಸತ್ಯನಾರಾಯಣ ರಾವ್ ಆಯ್ಕೆಗೊಂಡಿದ್ದಾರೆ

ಹಾಗೆಯೇಆದಿರಾಜ ಜೈನ್, ಡಾ.ಎ ಮನೋಹರ್ ರೈ, ನಾಗೇಶ್ ಬಾಳೆಹಿತ್ಲು, ಅಹಮದ್ ಮುಸ್ತಾಫ, ಸಂದೇಶ್ ಕುಮಾರ್ ಡಿ, ವಸಂತ್ ಪಿ,( ಉಪಾಧ್ಯಕ್ಷರು), ಮಲ್ಲಿಕಾ ಆಳ್ವ(ಜೊತೆ ಕಾರ್ಯದರ್ಶಿ),ನಿರ್ದೇಶಕರುಗಳಾಗಿಬಿ.ರಾಮಚಂದ್ರ ರಾವ್, ಡಾ.ರಾಜೇಶ್ ಪೂಜಾರಿ, ಕೃಷ್ಣರಾಜ ಭಟ್, ರವೀಂದ್ರ ಕುಕ್ಕಾಜೆ , ಲೊಕೇಶ್ ಕುಲಾಲ್ತಾ, ರಾನಾಥ ಕೊಟ್ಟಾರಿ, ಸಂದೀಪ್ ಸಾಲಿಯಾನ್ , ಪಿ.ಮಹಮ್ಮದ್ ,ಸಚ್ಚಿದಾನಂದ ಸಾಲಿಯಾನ್,  ನಾಗೇಶ್ ಮಾರ್ತಾಜೆ , ಸುಜಾತ, ಹರಿಶ್ಚಂದ್ರ ಆಳ್ವ, ಯೊಗಿಶ್ ಬಂಗೇರ, ಸತೀಶ್ ಕುಲಾಲ್ ಮದ್ವ , ಶುಭ ಬಂಜನ್ , ಭವ್ಯ ರೂಪೇಶ್ , ಮನೊಜ್ ಕನಪಾಡಿ, ಜಯಗಣೇಶ್ ಬಂಗೇರ , ಪ್ರಶಾಂತ ಕುಲಾಲ್ ಕನಪಾಡಿ,  ತೋಮಸ್ ಡಿ.ಕೊಸ್ಟ, ಅಶೋಕ್ ಕೆ, ಸದಾನಂದ ಬಿ ಬಂಗೇರ, ರಾಘವೇಂದ್ರ ಶೆಟ್ಟಿ, ಆಶಿಕ್ ಕುಕ್ಕಾಜೆ, ಅಕ್ಬರ್ ಆಲಿ, ಮಹೇಶ್ ಚಂದ್ರಿಗೆ, ಸುಧೀರ್ ಕುಮಾರ್ , ವೇಣುಗೋಪಾಲ್  ಅವರು‌ಆಯ್ಕೆಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

By Suddi9

Leave a Reply

Your email address will not be published. Required fields are marked *