ಬಂಟ್ವಾಳ:  ಎಸ್.ವಿ.ಎಸ್.ದೇವಳ ಅಂಗ್ಲ ಮಾಧ್ಯಮ ಶಾಲೆಯ 30 ಅರ್ಹ ವಿದ್ಯಾರ್ಥಿಗಳಿಗೆ ಕನರಾ  ರೊಬೆಕೋ ಮ್ಯೂಚುವಲ್ ಫಂಡ್ ಸಂಸ್ಥೆಯ ವತಿಯಿಂದ ಉಚಿತ  ಸೈಕಲ್ ವಿತರಣಾ ಕಾರ್ಯಕ್ರಮ ಶಾಲಾ ವಠಾರದಲ್ಲಿ ನಡೆಯಿತು. 

   

ಈ ಸಂದರ್ಭದಲ್ಲಿ ರೊಬೆಕೋ ಮ್ಯೂಚ್‌ವಲ್ ಫಂಡ್ ನ ವಲಯ ಮುಖ್ಯಸ್ಥರಾದ  ಮುರಳೀಧರ ಶೆಣೈ, ಶಾಲಾ ಸಂಚಾಲಕರಾದ ಭಾಮಿ ನಾಗೇಂದ್ರನಾಥ್ ಶೆಣೈ, ಮುಖ್ಯೋಪಾಧ್ಯಾಯಿನಿ  ರೋಶನಿ ತಾರಾ ಡಿಸೋಜ, ಸಹ ಮುಖ್ಯೋಪಾಧ್ಯಾಯಿನಿ  ಜಾನಕಿ ರಾಜೇಶ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *